Friday, 19 October 2012

ಮೊಂಡು ಕತ್ತಿ


ಹಲವಾರು ಭಾಷೆ, ಸಂಸ್ಕೃತಿಗಳಿಹ ಬೀಡು 
ಭಾರತದ ಹೆಮ್ಮೆಯಿದು ನಮ್ಮ ಕರುನಾಡು 
ನಮ್ಮೊಡನೆ ಇಹುದು ಭುವನೇಶ್ವರಿಯ ಶಕ್ತಿ 
ನಾಡನೊಡೆಯುವುದೇನು ಆ ಮೊಂಡು ಕತ್ತಿ 

No comments:

Post a Comment