Friday 19 October 2012

ಭೃಷ್ಟಾಚಾರದ ಬೇರು


ಲಂಚಕೋರರ ಮೇಲೆ ರೇಗುತ್ತ ರಂಗ
ಹೇಳಿದ್ದ ಆ ಮಂತ್ರಿ ಭಾರೀ ಲಫಂಗ 
ಮೊನ್ನೆ ಲೈಸೆನ್ಸ್ ಇಲ್ಲದೇ ಸಿಕ್ಕಿ ಬಿದ್ದ 
ಲಂಚ ನೀಡಲು ಕೈಯ್ಯಲೈವತ್ತು ಸಿದ್ಧ 

1 comment: