Thursday, 11 October 2012

ಹುಚ್ಚು ವೇಷ


ಆ ಜಾತಿ ಈ ಜಾತಿ ಎಂದು ಹೊಡೆದಾಡಿ 
ತೆಗೆಯುತ್ತಲಿಹರಿವರು  ದೇಶದ ಲಗಾಡಿ 
ಯಾವ ಧರ್ಮದ ತತ್ವ ಸಾರುವುದು ದ್ವೇಷ 
ಶಾಂತಿ ಕೆಡಿಸುವರು ಧರ್ಮಕೆ ತೊಡಿಸಿ ವೇಷ 

No comments:

Post a Comment