Thursday 11 October 2012

ಮಲ್ಯ ಭಕ್ತ


ಮನೆಯಲ್ಲಿ ತೊಂದರೆಗಳಿದ್ದರೂ ನೂರು 
ರಾತ್ರೆ ತಪ್ಪದೆಯೇ ಸೇರುವನು ಬಾರು 
ಮಡದಿ ಮಕ್ಕಳು ಅಲ್ಲಿ ಸೇರಿದರೂ ಬೀದಿ 
ಇವನು ಏರಿಸುತಲಿಹ ವನ್ ಸಿಕ್ಸ್ಟಿ ಬ್ರಾಂದಿ

No comments:

Post a Comment