Tuesday 9 October 2012

ಚವರ


ಸೋನಿಯಾಳ  ಬಳಿಕ 
ಉತ್ತರಾಧಿಕಾರಿಯಂತೆ 
ಅವಳ ಕುವರ 
ಗುತ್ತಿಗೆ ಪಡೆದಿದೆ 
ಈ ಕುಟುಂಬ, ಮಾಡಲು 
ದೇಶದ ಜನರ ಚವರ 

No comments:

Post a Comment