Tuesday, 9 October 2012

ರಕ್ತ ಕೊಡುವ ಮಂತ್ರಿ


ಪ್ರತಿಭಟನೆಯಲ್ಲಿ 
ಮಂತ್ರಿಯೊಬ್ಬ ಹೇಳಿದ 
ಕೂಗಿ ಕೂಗಿ-
"ರಕ್ತ ಕೊಟ್ಟೇವು
ನೀರು ಕೊಡೆವು".
ಈ ವರೆಗೆ 
ರಕ್ತದಾನ ಶಿಬಿರದಲ್ಲೂ 
ರಕ್ತ ಕೊಟ್ಟಿಲ್ಲ ಅವ 

No comments:

Post a Comment