Tuesday 9 October 2012

ವದ್ರಾಯಣ


ಅನ್ನುತಿಹಳವಳು-"ನೀ ದೇಶವನೆ  ತೊಳಿಯ
ಆಗು ಎಲ್ಲರಿಗಿಂತ ಶ್ರೀಮಂತ ಅಳಿಯ"
ಕಾಂಗ್ರೆಸ್ಸು ಇರುವರೆಗೆ ಭದ್ರ ನೀ ವದ್ರ
ಆಮೇಲೆ ಆಗುತ್ತಿ  ನೂರೆಂಟು ಛಿದ್ರ

No comments:

Post a Comment