Saturday 6 October 2012

ಉಡುಗೊರೆ

ಪ್ರಿಯೆ,
ಜನ್ಮದಿನಕೆ 
ಏನು ಕೊಡಲೆಂದು 
ದಿನಪೂರ್ತಿ 
ಯೋಚಿಸಿದ ಮೇಲೆ 
ಹೊಳೆದದ್ದು-"ಕಿವಿಯೋಲೆ"
ನಾ ಹೇಳಿದ್ದೆಲ್ಲ ನೀ 
ಕೇಳುವೆ ಎಂಬ 
ಆಶಯದೊಂದಿಗೆ

1 comment:

  1. ಒಳ್ಳೆಯ ಉಡುಗೊರೆ.
    ನಿಮ್ಮ ಹುಟ್ಟಿದ ಹಬ್ಬಕ್ಕೆ ಆಕೆ ಬೆಲ್ಟು ಸಿದ್ಧ ಮಾಡಿದ್ದಾಳೆ ಎಂದು ಸುದ್ದಿ!

    ReplyDelete