Saturday 6 October 2012

ಅವಳು ಕೊಟ್ಟ ನೆತ್ತರು

ನಲ್ಲೆ ,
ನೀ ರಕ್ತ ಕೊಟ್ಟ 
ಬಳಿಕ 
ಭಾರವಾಗಿದೆ 
ಹೃದಯ 

ನಿನ್ನ ನೆತ್ತರ 
ಕಣ ಕಣವೂ 

ಹೇಳುತಿದೆ
ಹೋಗೆ ನಾ ಹೊರಗೆ
ಬಿಟ್ಟು ನಿನ್ನೆದೆಯ

No comments:

Post a Comment