Saturday 6 October 2012

ಕಾವೇರಿ

ಗೆಳತಿ 
ನನ್ನೆದೆಯೊಳು
ಹುಟ್ಟಿದ ಪ್ರೀತಿಯ 
ಕಾವೇರಿಯ 
ಹರಿಸಿದೆನು
ನಿನ್ನೊಳಗೂ 

ಆದರೆ 

ಅದು ತನ್ನದೇ
ಎಂದು ಹೇಳುವ
ನಿನ್ನಹಂಕಾರಕೆ
ಕೆರಳಿರುವೆ
ನಾ ಕಾವೇರಿ

No comments:

Post a Comment