Saturday, 6 October 2012

ಶೂನ್ಯ

ಪ್ರಿಯೆ,
ಶೂನ್ಯದ 
ಅರ್ಥ ಹುಡುಕುತ್ತಿದ್ದೆ,
ನಿನ್ನ ಪ್ರೀತಿಯೆದುರು 
ನಾ ಶೂನ್ಯ 
ನೀ ನನ್ನ 
ಹಿಂದಿದ್ದರೆ ಮಾತ್ರ 
ನನ್ನಿರುವಿಕೆಗೆ ಬೆಲೆ

No comments:

Post a Comment