Saturday 10 November 2012

ದೀಪಾವಳಿ


ಈ ದೀಪಾವಳಿಯಲಿ ಕೆಟ್ಟದ್ದು ಸುಟ್ಟು 
ಆಗಲದು  ಒಳ್ಳೆಯ ವಿಚಾರಗಳ ಹುಟ್ಟು 
ಬೇಡವದು ಡಂ ಡಂ ಪಟಾಕಿಗಳ ಸದ್ದು 
ದೀಪಗಳ ಹಚ್ಚೋಣ ಮುಂಜಾನೆ ಎದ್ದು 

No comments:

Post a Comment