Sunday 11 November 2012

ಬೆಳಕು


ಪ್ರತಿ ಹೃದಯದಲಿ ಬೆಳಗಿ ಸ್ನೇಹದಾ  ಜ್ಯೋತಿ 
ಅನ್ಯರಿಗೆ ಬೆಳಕು ನೀಡಲಿ  ನಮ್ಮ ಪ್ರೀತಿ 
ಹೀಗೆ ವಿಶ್ವವು ಆಗೆ  ದೇದೀಪ್ಯಮಾನ 
ಹಾಡೋಣ ಎಲ್ಲರೂ ಸಮರಸದ ಗಾನ 

No comments:

Post a Comment