Sunday, 11 November 2012

ದಿವಾಳಿ


ಯಾರೋ 
ಎಂದರು -
"ವಿಶ್ ಯೂ 
ಪ್ರಾಸ್ಪರಸ್ 
ದಿವಾಳಿ"
ದಿವಾಳಿಯಾಗಿಯೂ 
ಹೇಗೆ 
ಸಂಪದ್ಭರಿತ-
ವಾಗಿರುವುದೆಂದು 
ನಾ ತಿಳಿಯೆ!

No comments:

Post a Comment