Monday, 19 November 2012

ಬಾಯಿ


ಅಂದು ದೇಶಕ್ಕಾಗಿ ಪ್ರಾಣವನ್ನೇ 
ಒತ್ತೆ ಇಟ್ಟು ಹೋರಾಡಿದಳು 
ಝಾನ್ಸಿ ರಾಣಿ ಲಕ್ಷ್ಮೀಬಾಯಿ.
ಇಂದು ಕಣ್ಣೆದುರೇ  ದೇಶದ 
ಲೂಟಿಯಾಗುತ್ತಿದ್ದರೂ
ಸುಮ್ಮನೆ ಕುಳಿತಿಹರು 
ಪ್ರಧಾನಿ ತೆಗೆಯದೇ ಬಾಯಿ 

No comments:

Post a Comment