Sunday 18 November 2012

ಕಾನೂನು


ಕೋಟಿ 
ನುಂಗಿದ
ಮಂತ್ರಿ ಸೀಟಿನಲ್ಲಿ 
ಜೇಬು
ಕತ್ತರಿಸಿದ
ಕಳ್ಳ ಕೋರ್ಟಿನಲ್ಲಿ 

No comments:

Post a Comment