Friday, 2 November 2012

ಡಾ.ವಿಜಯ ಮಲ್ಯ


ಸರ್ವ 
ರೋಗಗಳಿಗೆ
ಸಾರಾಯಿ 
ಮದ್ದಂತೆ;
ಅದಕ್ಕೇ 
ಮಲ್ಯರಿಗೆ 
ಡಾಕ್ಟರ್ ಪದವಿ
ಸಿಕ್ಕಿದ್ದಂತೆ.

1 comment:

  1. ಸುಮ್ನಿರಪ್ಪ ನಾನಂತೂ ಡಾ|| ಖೋಡೆಯವರ ರೋಗಿ!!!

    ReplyDelete