Tuesday 27 November 2012

ಮತ್ಸ್ಯ ಪ್ರಿಯೆ

ಅವಳದು 
ಕನ್ಯಾ ರಾಶಿ 
ಆದರೆ,
ಮನೆಯಲ್ಲಿ 
ದಿನವೂ 
ಮೀನ ರಾಶಿ!

1 comment:

  1. ಒಳ್ಳೆ ಮತ್ಸ್ಯ ಭೋಜನ ಪ್ರಿಯೆ.

    ReplyDelete