Thursday 29 November 2012

ಹವಳ

ನಾನಂದೆ 
"ನೀ 
ಮುತ್ತು, 
ರತ್ನ, ಹವಳ"
ಹೊತ್ತೊತ್ತಿಗೆ 
ಊಟ ಬೇಕೆಂದರೆ 
ಏರಿಸಬೇಕಲ್ಲ 
ಅವಳ!

No comments:

Post a Comment