Wednesday 28 November 2012

ಜೋಕಾಲಿ


ಪ್ರಿಯೆ,
ನಾ ಈ 
ಚಳಿಯಲಿ 
ಗಡ ಗಡ 
ನಡುಗುತಿರೆ 
ಎದೆಯಲಿ 
ನಿನ್ನ 
ನೆನಪುಗಳು 
ಜೋಕಾಲಿ 
ಆಡುತಿವೆ 

No comments:

Post a Comment