ಬೆಳಕಿಂಡಿ
Sunday, 25 November 2012
ಕಸಬನಿಗೆ ಗ(ಕ)ಲ್ಲು
ಅಜ್ಜಿಗೆಂದೆ-
"ಕಸಬನಿಗೆ
ಕೋರ್ಟು
ಕೊಟ್ಟಿದೆ ಗಲ್ಲು "
ಅವರೆಂದರು-
"ಹೋಗಿ
ನಮ್ಮ ಕಡೆಯಿಂದ
ಹೊಡೆದು ಬಾ
ಒಂದು ಕಲ್ಲು "
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment