Sunday 25 November 2012

ಭವಿಷ್ಯ

"ನಮ್ಮ ಭವಿಷ್ಯ 
ನಮ್ಮ 
ಕೈಯ್ಯಲ್ಲೇ ಇದೆ"
ಎಂದೆ.
ಕೈ ತೋರಿಸಲು 
ಜ್ಯೋತಿಷಿಯ 
ಬಳಿ ಓಡಿದನವ

No comments:

Post a Comment