Friday 16 November 2012

ಬೆಕ್ಕಿನ ನಡಿಗೆ


ಅವಳದು 
ಬೆಕ್ಕಿನ ನಡಿಗೆ.
ಇವ 
ನಾಯಿಯಂತೆ 
ಜೊಲ್ಲು ಸುರಿಸಿ 
ಹೋದ,
ಬಿಸ್ಕತ್ತು 
ಹಾಕಿದಳು 

2 comments:

  1. hha hha..

    ಹಾಗೆಯೇ ಇವನು ಬಾಲವನ್ನೂ ಆಡಿಸಿರಬೇಕಲ್ಲಾ.....
    ಕಾಲನ್ನೂ ನೆಕ್ಕಿರಬೇಕಲ್ಲಾ...

    ReplyDelete
  2. ಹಿಂಗೆಲ್ಲ ಬರೆದರೆ ಪ್ರಾಣಿ ದಯಾ ಸಂಘ ಸುಮ್ನೇ ಇರುತ್ತಾ ಹೇಳಪ್ಪಾ!!!

    ReplyDelete