Monday 5 November 2012

ಕೋಡು


ಅವನೆಂದ 
ನಮ್ಮ ಹಳ್ಳಿಯಲ್ಲಿ 
ವಿಸ್ಮಯ-
ನಾಯಿಗೂ 
ಬಂದಿದೆ ಕೋಡು 
ನಾನಂದೆ 
ಅದೇನು ಭಾರೀ?
ನಮ್ಮೂರ 
ಮಾಲುಗಳಲ್ಲಿ 
ತರಕಾರಿಗಳಿಗೂ 
ಕೋಡಿವೆ 
"ಬಾರ್"ಕೋಡು 

1 comment:

  1. ಅತ್ಯುತ್ತಮ ಆಧುನಿಕೀಕರಣ ವಿಡಂಬನಾ ಹನಿಗವನ.

    ReplyDelete