Monday 5 November 2012

ಉಪ್ಪು ತಿಂದ ಮೇಲೆ...


ಡಾಕ್ಟರ್ ಹೇಳಿದರು-
"ನಿನ್ನ ಬ್ಲಡ್ ಪ್ರೆಶರ್ 
ಏರಿದೆ 
ಉಪ್ಪು ತಿನ್ನಬೇಡ"
ಅವನೆಂದ-
"ಉಪ್ಪು ತಿಂದಾಗಿದೆ 
ಇನ್ನು 
ನೀರು ಕುಡಿಯುತ್ತೇನೆ"

No comments:

Post a Comment