Tuesday 6 November 2012

ಓಲೈಕೆ

ಓ ಸಖಿಯೆ ನನ ಮೇಲೆ ಯಾಕಿನಿತು ಮುನಿಸು 
ಬೇಸರದಿ ಬೆಂದು ಬಾಡಿಹುದೆನ್ನ  ಮನಸು 
ನಿನ್ನ  ಮಾತಿಗೆ ನಾನು ಅನವರತ ಬದ್ಧ 
ನೀನು ನಗುನಗುತಿರಲು ಬಾಳು ಸಮೃದ್ಧ 

No comments:

Post a Comment