Tuesday 6 November 2012

ಬೆಂಗಳೂರ ಬೆಡಗಿ


ಅವಳ 
ರೂಪರಾಶಿಗೆ 
ಮನಸೋತು 
ಹಿಂಬಾಲಿಸಿ 
ಹೋದರೆ 
ಅವಳ 
ಮನೆಯ ಮುಂದೆ 
ಕಸದ ರಾಶಿ 

1 comment:

  1. ಹತ ವಿಧಿ! ಪ್ರೇಮಕ್ಕೂ ಇಂತಹ ಪರೀಕ್ಷೆಯೇ!

    ReplyDelete