Sunday 25 November 2012

ಕೈ ಕೊಟ್ಟ ಹುಡುಗಿ


ಭಗ್ನ ಪ್ರೇಮಿ 
ಕೇಳಿದ-
"ಅವನಿಗೆ ಕೊರಳು 
ಕೊಟ್ಟೆಯಲ್ಲ 
ಪ್ರೀತಿಸಿದ ನನಗೇನು 
ಕೊಟ್ಟೆ?"
ಅವಳು ಹೇಳಿದಳು-
"ಕೈ ಕೊಟ್ಟೆನಲ್ಲ!"

1 comment:

  1. ಜಾಣೆ, ಯಾರಿಗೆ ಏನು ಕೊಡಬೇಕೆಂದು ಅವಳಿಗೆ ಗೊತ್ತು !

    ReplyDelete