Sunday, 25 November 2012

ಬಾಡಿಗೆ!


ಸಿಂಗಲ್ 
ಬೆಡ್ ರೂಂ 
ಮನೆಗೆ 
ಹತ್ತು ಸಾವಿರ 
ಬಾಡಿಗೆ!
ಹೋಗುವುದೊಳಿತು 
ಕಾಡಿಗೆ

1 comment:

  1. ಅದಕ್ಕೆ ಕಣಪ್ಪ ಒಮ್ಮೊಮ್ಮೆ ಮನೆ ಅಳಿಯಂದ್ರೆ ಪುಣ್ಯಾತ್ಮರು.

    ReplyDelete