Sunday 25 November 2012

ಚೇತೇಶ್ವರ ಪೂ'ಜಾರ'

ಎಲ್ಲರೂ 
ಜಾರಿ 
ಬೀಳುತ್ತಿರುವಾಗ,
ಅಲುಗಾಡದೆ 
ಗಟ್ಟಿಯಾಗಿ 
ನಿಂತಿದ್ದಾನೆ 
ಪೂ"ಜಾರ"

1 comment:

  1. ಅವ’ಜಾರ’

    ಹೊಡಿ ಮಗ ಹೊಡಿ ಮಗ ಬಿಡ ಬೇಡ ಅವನ್ನ.

    ReplyDelete