Sunday, 25 November 2012

ಬಜೆಟ್ ಕೊರತೆ


ಕಸಬನನ್ನು ಸಾಕಲು 
ಸಾಕಾಗುತ್ತಿಲ್ಲವಂತೆ 
ನರಕದ ಬಜೆಟ್ಟು.
ಪಾರಾಗಬೇಕಂತಿದ್ದಾನೆ 
ಯಮ ಧರ್ಮ, 
ಮತ್ತೆ ಅವನನ್ನು 
ಭಾರತದಲ್ಲಿ ಬಿಟ್ಟು

No comments:

Post a Comment