Sunday 25 November 2012

ನರಕದಲ್ಲಿ ಸೆಕ್ಯೂರಿಟಿ

ಕಸಬನ ಆಗಮನಕೆ 
ವಿಶೇಷವಾಗಿ 
ಸಜ್ಜಾಗಿದೆಯಂತೆ ನರಕ 
ಬಿಗಿ ರಕ್ಷಣೆಗೆಂದು 
ಸಾವಿರಾರು 
ಹೊಸ ಯಮದೂತರ ನೇಮಕ


No comments:

Post a Comment