Monday, 10 December 2012

ಹೆಣ್ಣು ಹುಡುಕುತ್ತ


ಮಗನಿಗೆ ಹೆಣ್ಣು 
ಸಿಗಲೆಂದು 
ಪೂಜೆ ಮಾಡಿಸಿ 
ಭಟ್ಟರಿಗೆ 
ಕೊಟ್ಟರು ದಕ್ಷಿಣೆ.
ಕೊನೆಗೂ 
ನೆರವೇರಿತದು,
ಈಗ ಕೊಡುತ್ತಿದ್ದಾರೆ 
ವಧು ದಕ್ಷಿಣೆ!

No comments:

Post a Comment