Monday 10 December 2012

'ಸಾರಿ'ಕ


ಆಕೆ 
ಮಾತನಾಡುವಾಗ 
ಕಣ್ಣಿನ ಮೇಲೆ 
ಕೂದಲು ಬೀಳುತ್ತಲೇ 
ಇರುವುದು 
ಜಾರಿ ಜಾರಿ,
ಪ್ರತಿಸಲ 
ಹಾಗಾದಾಗ 
ಸರಿ ಮಾಡಿಕೊಳ್ಳುತ್ತ 
ಹೇಳುವಳು 
ಸಾರಿ ಸಾರಿ!

No comments:

Post a Comment