Friday 7 December 2012

ರಾಡಿ


ಕ್ರೀಡೆಯಲ್ಲೂ 
ಇವರು 
ಮಾಡಿದರು ರಾಡಿ 
ನ್ಯಾಪ್ಕಿನ್ನನ್ನೂ 
ಕೂಡ 
ತಿಂದ ಕಲ್ಮಾಡಿ!

1 comment: