Friday 7 December 2012

ಭ್ರಷ್ಟ ನಾಯಕ


ಹೊಟ್ಟೆ ಬಿರಿಯುವವರೆಗೆ ಲಂಚವನು ತಿಂದು 
ಮತ್ತೆ ಬೇಕೆನ್ನುವರು  ಕೂಡಿಡಲು ತಂದು 
ಹೀಗೆ ಮಾಯವು ತೆರಿಗೆ ಹಣದರ್ಧ ಪಾಲು 
ಭ್ರಷ್ಟ  ನಾಯಕಗಿಂತ ಕುನ್ನಿಯೇ ಮೇಲು 

No comments:

Post a Comment