Friday 7 December 2012

ಪಕ್ಷಾಂತರ

ಹಳೆ ಪಕ್ಷವನು  ಬಿಟ್ಟು ,ಹೊಸ ಪಕ್ಷ ಕಟ್ಟಿ 
ಗೆದ್ದು ತೋರುವೆನೆಂದ ನಮ್ಮ ಜಗ ಜಟ್ಟಿ 
ಪಕ್ಷ ತೊರೆದೊಡೆ ತೊಳೆದು ಹೋಗುವುದೆ ಹೊಲಸು?
ದೇವ, ಇಂಥವರಿಂದ ನಾಡನ್ನು ಉಳಿಸು 

1 comment: