Friday, 7 December 2012

ವಾಕ್ ಸ್ವಾತಂತ್ರ್ಯ


ಸಿಗ್ನಲ್ ಬರುವ 
ಮುನ್ನವೇ 
ರೋಡ್ 
ದಾಟುತ್ತಿದ್ದ 
ಗುಂಡನನ್ನು 
ಪೊಲೀಸರು 
ತಡೆದಿದ್ದಕ್ಕೆ 
ಅವ ಹೇಳಿದ-
"ನನಗಿದೆ 
ವಾಕ್ ಸ್ವಾತಂತ್ರ್ಯ"

No comments:

Post a Comment