Thursday 6 December 2012

ಕತ್ತರಿ

ಪ್ರತಿದಿನ 
ಸಂಜೆ ಫೋನ್ 
ಮಾಡಿ ಕೇಳುವಳು-
"ಬೇಗ ಬನ್ನಿ 
ನೀವೆತ್ತ ರೀ?"
ಬೇಗ ಹೋದರೆ 
ಶಾಪಿಂಗ್ 
ನೆಪದಲ್ಲಿ 
ಜೇಬಿಗೆ ಕತ್ತರಿ!

No comments:

Post a Comment