Wednesday, 5 December 2012

ಕಾಯಿಸಿದ್ದು


"ನಿನ್ನ 
ಬರುವಿಕೆಗಾಗಿ 
ಕಾಯುತಿಹೆ 
ಗೆಳತಿ"
ಎಂದರೆ 
ಆಕೆಯೆಂದಳು-
"ಟ್ರಾಫಿಕ್ಕು 
ಜಾಮಿಹುದು 
ಯಾಕೆ 
ಬಡ್ಕೊಳತಿ?"

1 comment:

  1. ವಾಸ್ತವ ಗೊತ್ತಿರುವ ಗೆಳತಿ. ಬಚಾವಾದಿರಿ ಮಹಾಸ್ವಾಮಿ.

    ReplyDelete