Wednesday 5 December 2012

ಕಾರಣ


ಅವನೆಂದ-
"ಹೇಳಿ ಹೋಗು 
ಕಾರಣ"
ಆಕೆಯೆಂದಳು-
"ಈಗಿಲ್ಲವಲ್ಲ 
ನಿನ್ನ ಬಳಿ 
ಹಣ"

1 comment:

  1. ಕರೋಡಪತಿಯನ್ನ
    ಬಿಕ್ಕೆಪತಿ ಮಾಡಿಟ್ಟಳೋ

    ReplyDelete