Friday, 14 December 2012

ಮಾಧ್ಯಮಗಳು


ಸುದ್ಧಿ ಚಾನೆಲ್ ಗಳಲ್ಲೂ ಪಕ್ಷಪಾತ 
ಸಮಾಜಕ್ಕಹುದಿದುವು ಬಲು ದೊಡ್ಡ ಭೂತ 
ಬಾಂಬು ಹಾಕಿದ ಜನಕೆ ಹಾಕುತ್ತ ಹಾರ 
ಪಟಾಕಿ ಸುಟ್ಟವನೆಡೆ ಎರಚುವರು ಖಾರ 

No comments:

Post a Comment