Friday 14 December 2012

ಬಾಡಿಗೆ ಮನೆ ಹುಡುಕುತ್ತ


ಬೆಂಗ್ಳೂರಿನಲಿ ಮನೆಯ ಹುಡುಕುತ್ತ ಕಂದ 
ಹೊರಟು ಹೋಯಿತು ಎನ್ನ ಬದುಕ ಆನಂದ 
ಬ್ಯಾಚುಲರ್ಸ್ ಗಳಿಗಿಲ್ಲಿ ನಾಯಿಯಾ ಪಾಡು 
ಬಾಡಿಗೆಗೆ ಮನೆ ಸಿಗದು, ಗತಿಯದುವು ರೋಡು 

1 comment:

  1. ಈಗಲಾದರೂ ಜೋಡಿ ಹುಡುಕಿದರೇ ಸೇಫೂssss

    ReplyDelete