Monday, 17 December 2012

ಜಾಮೀನು


ಈ ಶುಕ್ರವಾರ ಆಗುವುದಂತೆ ಪ್ರಳಯ 
ಸಾಲ ಮಾಡಾದರೂ ಮಜ ಮಾಡು ಗೆಳೆಯ 
ಕಳ್ಳ ಸಂತನ ಹೆಸರಲಿರಲಿ ಜಾಮೀನು 
ಆಗದಿರೆ ಪ್ರಳಯ, ತುಂಬಲಿ ಅವನು ಲೋನು 

1 comment:

  1. ಕಳ್ಳ ಸಂತ ನಿತ್ಯಾನಂದ ಉಡಾಯಿಸುತ್ತಿದ್ದಾನಾಂತೆ ಈಗಾಗಲೇ ರಜೆಯ ಮಜಾ...

    ReplyDelete