Monday 17 December 2012

ನಾಲ್ಕು ರೂಪಾಯಿ


ದಿನದ ಊಟಕೆ ನಾಲ್ಕು ರೂಪಾಯಿ ಸಾಕು 
ಎಂದು ಆ ಮಾತಾಯಿ ಮಾಡಿದರು ಜೋಕು 
ಈ ಮಾತು ಕೇಳಿದೊಡೆ   ನಮ್ಮನೆಯ ಬೆಕ್ಕು 
ತನ್ನ ಊಟಕು  ಸಾಲದೆಂದಿತ್ತು ನಕ್ಕು 

No comments:

Post a Comment