Monday 17 December 2012

ಹರಕು ಬಾಯಿ

ಅಜ್ಜಿಗೆಂದ
ಅವನು-
"ನಿನ್ನ ಬಾಯಿ 
ಹರಕು "
ಆಕೆಯೆಂದಳು-
"ಹೌದು,ಅದಕೇ 
ಮನದಲಿಲ್ಲ 
ಕೊಳಕು"

No comments:

Post a Comment