Wednesday 19 December 2012

ಅ-ಧರ್ಮ


ಎಲ್ಲೆಂದರಲ್ಲಿ ತರುವರು ಜಾತಿವಾದ 
ಮನುಜ ಮನುಜರ ಮಧ್ಯೆ ಏಕಿಂಥ ಭೇದ 
ಜನರನ್ನು ಬೆಸೆಯುವಾ ಸೂಜಿಯದು ಧರ್ಮ 
ಬೇಡವೈ ಅದ ಬಳಸಿ ಚುಚ್ಚುವ ಅಧರ್ಮ   

No comments:

Post a Comment