Wednesday 19 December 2012

ಶಿಕ್ಷೆ


ರಾಜಧಾನಿಯಲಿ ಹೆಣ್ಣಿನ ಮಾನಹರಣ 
ಆಗಿತ್ತಲ್ಲಿ ಮಾನವೀಯತೆಯ ಮರಣ 
ಸಾಕಾಗದಿವರಿಗೆ ಕೊಟ್ಟರೂ ಗಲ್ಲು 
ನರಗಳನು ಕತ್ತರಿಸಿ,ಹೊಡಿಬೇಕು ಕಲ್ಲು 

No comments:

Post a Comment