Thursday, 20 December 2012

ಈಜುವಾಸೆ

ಆಕೆಯೆಂದಳು-
"ನನಗೆ ನೀರಲ್ಲಿ 
ಮೀನಾಗಿ 
ಈಜುವಾಸೆ"
ಅದಕೆ ನಾನಂದೆ-
"ನಿನ್ನಾಸೆ
ತೀರಿಸಲೆಂದೇ
ಪ್ರಳಯ ಬರುತಿದೆ
ಕೂಸೇ!"

No comments:

Post a Comment