Thursday 20 December 2012

ಮಾಯನ ಕ್ಯಾಲೆಂಡರ್


ಮಾಯನ 
ಮನೆಗೆ ಹೋಗಿದ್ದೆ
ಕ್ಯಾಲೆಂಡರ್ ನಲ್ಲಿ 
ಡಿಸೆಂಬರ್ ೨೨ 
ಇತ್ತು;
ಹೆದರಿಕೆ ಇಲ್ಲ 
ಪ್ರಳಯದಿಂದ 
ಯಾರೂ ಹೋಗರು 
ಸತ್ತು!

No comments:

Post a Comment